ಸೋಮವಾರ, ಮಾರ್ಚ್ 9, 2009

ಬೀಚಿ- ತಿಮ್ಮನ ಸ್ಕೂಲು

ಚೋರಿ ಕೇಸಿನ ವಿಚಾರಣೆಯಾಗಿ ಮುದ್ದಾಯಿಗೆ ನಾಕು ವರುಷ ಕಠಿಣ ಶಿಕ್ಷೆ ಆಯಿತು. ಪೊಲೀಸರು ಕೈ ಕಾಲಿಗೆ ಸರಪಣಿ ಗಳನ್ನು ತಗುಲಿಸಿ ಅವನನ್ನು ಜೈಲಿಗೆ ಒಯ್ಯುತ್ತಿದ್ದರು. ಕೈದಿಯು ಅಳುವುದನ್ನು ಕರೆವುದನ್ನು ಮಾಡಿ ರಸ್ತೆಯಲ್ಲಿ ಹೊರಳಾಡಿದ. ಪೊಲೀಸರು ಅವನನ್ನು ದರ ದರ ಎಳೆದರು. ರಸ್ತೆಯಲ್ಲಿ ಜನರ ಗುಂಪು ಸೇರಿತು. ಎಲ್ಲಿಂದಲೋ ಬಂದ ತಿಮ್ಮ ನೇರವಾಗಿ ಪೊಲೀಸರ ಬಳಿ ಬಂದು ಪ್ರಶ್ನೆ ಮಾಡಿದ.
"ಎಲ್ಲಿಗೆ ಸ್ವಾಮೀ ಇವನನ್ನು ಒಯ್ಯೋದು?"
"ಜೇಲಿಗೆ"
"ಜೇಲಿಗೆನಾ ಈ ರಂಪು? ಸ್ಕೂಲಿಗೆ ಒಯ್ಯುತ್ತಾರೆನೋ ಎಂದು ನೆನಸಿದ್ದೆ."

5 ಕಾಮೆಂಟ್‌ಗಳು:

  1. ಹಾಯ್....ಇದು ಬಾಲಸುಬ್ರಹ್ಮನ್ಯ,,,ಮನ್ಗಲೂರಿನ್ದ.ಬೀಚಿ ಯ ಪುಸ್ತಕ pdf maadi

    ಪ್ರತ್ಯುತ್ತರಅಳಿಸಿ
  2. ಬಾಲಸುಬ್ರಹ್ಮನ್ಯ ಅವರೇ,
    ಪುಸ್ತಕ ಪಿಡಿಎಫ ಮಾಡುವುದು ನನಗೆ ತಿಳಿಯದು.ನನ್ನ ತಿಳುವಳಿಕೆ ಅಷ್ಟಿಲ್ಲ.ಹಿರಿಯ ಕನ್ನಡ ಲೇಖಕರ ಕೆಲವು ಬರಹಗಳ ತುಣುಕುಗಳನ್ನು ಇಲ್ಲಿ ತರುವ ಆಸೆ ಇದೆ. ತಮಗೆ ಹಿಡಿಸುವುದೆಂದು ಆಶಿಸುತ್ತೇನೆ.

    ಪ್ರತ್ಯುತ್ತರಅಳಿಸಿ