ಹಿಂದಿನ ಬ್ಲಾಗಿನ ಹೆಸರು ಬದಲಾಯಿಸಲು ಆಗದಾದ ಕಾರಣ ಹೊಸ ಬ್ಲಾಗನ್ನೇ ಸುರುಮಾಡಿದೆ. ಮೊದಲು ಏನು ಬರೆಯಬೇಕೆಂದು ತಿಳಿಯದೆ ಹೇಗೆಬರುವುದೆಂದು ನೋಡಲು "ಕೊರವಂಜಿ"ಯ "ಕುಹಕಿಡಿಗಳಲ್ಲೊಂದನ್ನು ಬರೆದಿದ್ದೇನೆ.
"ರೇಲ್ವೆ ಸ್ಟೇಷನ್ನಿನ ಕ್ಯಾಂಟೀನಿನಲ್ಲಿ ಕೊಟ್ಟ ಚಪಾತಿಯಲ್ಲಿ ಚಪ್ಪಲಿ ಹೊಲಿಸಿ ಕೊಂಡ ಒಬ್ಬರು 'ಬಹಳ ಬಾಳಿಕೆ ಬರುತ್ತದೆ' ಎಂದದ್ದು ಸುಳ್ಳಂತೆ"
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ